ಆಗಸ್ಟ್ ೧೬ - ಆಗಸ್ಟ್ ತಿಂಗಳಿನ ಹದಿನಾರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೨೨೮ನೇ ದಿನ (ಅಧಿಕ ವರ್ಷದಲ್ಲಿ ೨೨೯ನೇ ದಿನ). ಆಗಸ್ಟ್ ೨೦೨೪ == ಪ್ರಮುಖ ಘಟನೆಗಳು == ೧೮೬೮ - ಪೆರು ಮತ್ತು ಚಿಲಿಯನ್ನು ಅಪ್ಪಳಿಸಿದ ತ್ಸುನಾಮಿಯು ಸುಮಾರು ೭೦,೦೦೦ ಜನರನ್ನು ಬಲಿ ತಗೆದುಕೊಂಡಿತು. ೧೯೬೦ - ಸಿಪ್ರಸ್ ಯುನೈಟೆಡ್ ಕಿಂಗ್‍ಡಮ್ನಿಂದ ಸ್ವಾತಂತ್ರ್ಯ ಪಡೆಯಿತು. == ಜನನ == ೧೯೫೮ - ಮಡೋನ, ಅಮೇರಿಕ ದೇಶದ ಗಾಯಕಿ. == ನಿಧನ == ೧೮೮೬ - ರಾಮಕೃಷ್ಣ ಪರಮಹಂಸ, ಭಾರತದ ಧಾರ್ಮಿಕ ಗುರು. ೧೯೯೭ - ನುಸ್ರತ್ ಫತೆ ಆಲಿ ಖಾನ್, ಪಾಕಿಸ್ತಾನದ ಸಂಗೀತಕಾರ. ೨೦೦೩ - ಇದಿ ಅಮಿನ್, ಉಗಾಂಡಾದ ಸರ್ವಾಧಿಕಾರಿ. == ಹಬ್ಬಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ